अर्थ : ಧ್ವನಿಗಳನ್ನು ವಿದ್ಯುತ್ಕಾಂತ ಪಟ್ಟಿಯ ಮೇಲೆ ಮುದ್ರಿಸಿ, ಅನಂತರ ಅವನ್ನು ಪುನರುತ್ಪಾದಿಸಬಹುದಾದ ಸಾಧನ
उदाहरण :
ಅವರು ಮಕ್ಕಳ ತೊದಲು ಮಾತುಗಳನ್ನು ಧ್ವನಿಮುದ್ರಕ ಯಂತ್ರದಲ್ಲಿ ಮುದ್ರಿಸುತ್ತಿದ್ದಾರೆ.
पर्यायवाची : ಧ್ವನಿಮುದ್ರಕ ಯಂತ್ರ
अन्य भाषाओं में अनुवाद :
चुम्बकीय फीते पर रिकार्ड करने की क्रिया।
उसकी अपने बच्चों की किलकारियों की टेप की कोशिश अंततः सफल हुई।A recording made on magnetic tape.
The several recordings were combined on a master tape.