अर्थ : ಗಾಯಗಳಿಗೆ ಬ್ಯಾಕ್ಟೀರಿಯಗಳ ಸೋಂಕು ತಗುಲಿದಾಗ ಹಳದಿ ಮಿಶ್ರಿತ ಹಸಿರು ಬಣ್ಣದ ದ್ರವ ಗಾಯಗಳಲ್ಲಿ ಉಂಟಾಗುವ ಪ್ರಕ್ರಿಯೆ
उदाहरण :
ನನ್ನ ತಮ್ಮ ಬಿದ್ದು ಗಾಯವಾಗಿ ಅದು ಕೀವುಗಟ್ಟಿದೆ.
पर्यायवाची : ಕೀವಾಗು, ಕೀವುಗಟ್ಟು
अन्य भाषाओं में अनुवाद :
पीब या मवाद आदि से भरना या पीब होना।
कई दिनों से मरहम-पट्टी न होने के कारण यह फोड़ा पिबिया गया है।