अर्थ : ಶಿವನ ಹೆಂಡತಿ
उदाहरण :
ಪಾರ್ವತಿ ಗಣೇಶನ ಅಮ್ಮ.
पर्यायवाची : ಅಂಬ, ಅಂಬಭಾವನಿ, ಅಂಬಿಕ, ಅಂಬೆ, ಅಚನ ಕನ್ಯ, ಅದ್ರಿಕನ್ಯಾ, ಅದ್ರಿತನಯ, ಅನ್ನಪೂರ್ಣೆ, ಅಪರಾಜಿತೆ, ಅಪರ್ಣ, ಅರ್ವಾಣಿ, ಆದಿಶಕ್ತಿ, ಈಶಾನಿ, ಈಶ್ವರಿ, ಉಮ, ಕನ್ಯಾಕುಮಾರಿ, ಕಪಾಲಿನಿ, ಕಲಾವತಿ, ಕಲ್ಯಾಣಿ, ಕಾಮಾಕ್ಷಿ, ಕಾಲರಾತ್ರಿ ವಿಶಾಲಾಕ್ಷಿ, ಕೌತಮಿ, ಕೌಮಾರಿ, ಗ, ಗಿರಿಜ, ಗಿರಿಜೆ, ಗೌರಿ, ಗೌರಿದೇವಿ, ಚಂಡಿಕ, ಚಾಮುಂಡಿ, ಚಿತ್ಕಲಾ, ಜಗ-ಜನನಿ, ಜಗಜನನಿ, ಜಗತ-ಜನನಿ, ಜಗದೀಶ್ವರಿ, ಜಗನ್ಮಾತೆ, ಜನನಿ, ತಾರಿಣಿ, ತ್ರಭುವನಸುಂದರಿ, ತ್ರಿಪುರಸುಂದರಿ, ದಾಕ್ಷಾಯಿಣಿ, ನಂದಾ, ನಗಜಾತೆ, ನಾರಾಯಣಿ, ಪಚಮುಕಿ, ಪದ್ಮಪಾಣಿ, ಪರಾಶಕ್ತಿ, ಪಾರ್ವತಿ, ಬ್ರಮರಾಂಬಿಕ, ಬ್ರಹ್ಮಾಣಿ, ಭಗವತಿ, ಭದ್ರಕಾಳಿ, ಭವಭಾಮಿಣಿ, ಭಾರ್ಗವಿ, ಭಾವನಿ, ಮಂಗಳ, ಮಂಗಳಗೌರಿ, ಮಂಗಳಾಂಬಿಕೆ, ಮಹಾಗೌರಿ, ಮಹಾದೇವಿ, ಮಹಾಮಾಯೆ, ಮೀನಾಕ್ಷಿ, ಮುಕ್ತ ಕನ್ನಿಕೆ, ಮೂಕಾಂಬಿಕೆ, ಮೃಡಾಣಿ, ಮೇನಕಾತ್ಮರುಹೆ, ಮೇಶ್ವರಿ, ರಂಜಿನಿ, ರಾಗಿಣಿ, ರಾಜೇಶ್ವರಿ, ರುದ್ರಾಣಿ, ಲಲತದೇವಿ, ಲಲಿತಾ, ಲೋಕಮಾತಾ, ವರದಾ ಶಾಂಭವಿ, ವೃಷಾಕಾಪಾಯಿ, ಶಂಕರಿ, ಶಂಬುಕಾಂತ, ಶಂಭುಮೋಹಿಣಿ, ಶರ್ವಾಣಿ, ಶಿವಾನಿ, ಶಿವೆ, ಶೈಲಜ, ಶೈಲೆಯಿ, ಶ್ಯಾಮಲ, ಸರ್ವದ, ಸರ್ವಮಂಗಳ, ಸರ್ವಮಂಗಳೆ, ಸರ್ವಮಾತೆ, ಸಿಂಗದೇರಳ್, ಸಿಂಹವಾಹಿನಿ, ಸುನಂದ, ಹಿಮಗಿರಿನಂದನೆ, ಹಿಮನಗಾತ್ಮಜೆ, ಹೇಮವತಿ, ಹೇಮಸುತ
अन्य भाषाओं में अनुवाद :
शिव की पत्नी।
पार्वती भगवान गणेश की माँ हैं।अर्थ : ಭಾರತದ ಒಂದು ಬಹಳ ಮುಖ್ಯವಾದ ನದಿ ಅಥವಾ ಧರ್ಮಗ್ರಂಥಗಳಲ್ಲಿ ಮೋಕ್ಷಸಾಧನೆಗಾಗಿ ಮೀಯಬೇಕಾದ ಪವಿತ್ರ ನದಿ ಎಂದು ಉಲ್ಲೇಖಗೊಂಡಿದೆ
उदाहरण :
ಧರ್ಮ ಗ್ರಂಥಗಳ ಪ್ರಕಾರ ಭಗೀರಥ ರಾಜನು ಗಂಗಾಳನ್ನು ಸ್ವರ್ಗದಿಂದ ಭೂಮಿಗೆ ಕರೆತಂದನು.
पर्यायवाची : ಗಂಗಾ, ಗಂಗಾನದಿ, ಜಾಹ್ನವಿ, ಭಾಗಿರಥಿ, ಮಂದಾಕಿನಿ, ಮಾಲಿನಿ, ವೈಷ್ಣವಿ
अन्य भाषाओं में अनुवाद :
भारत की एक प्रधान नदी जिसको धर्म ग्रन्थों में मोक्षदायिनी कहा गया है।
धर्म-ग्रन्थों के अनुसार राजा भगीरथ ने गङ्गा को स्वर्ग से पृथ्वी पर उतारा।अर्थ : ಒಬ್ಬ ದೇವತೆಯು ಅನೇಕ ರಾಕ್ಷಸರನ್ನು ಸಂಹರಿಸಿದಳು ಮತ್ತು ಅವಳನ್ನು ಆದಿಶಕ್ತಿ ಎಂದು ನಂಬಲಾಗುತ್ತದೆ
उदाहरण :
ದಸರಾ ಹಬ್ಬದಲ್ಲಿ ಎಲ್ಲಾ ಜಾಗದಲ್ಲಿಯೂ ಜನರು ದುರ್ಗಾ ದೇವಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ.
पर्यायवाची : ಉಗ್ರಿ, ಚಾಮುಂಡಿ, ಚಾಮುಂಡೇಶ್ವರಿ, ದುರ್ಗಾದೇವಿ, ದುರ್ಗಿ, ದುರ್ಗೆ, ಮಹಾಕಾಳಿ, ಮಹಾಯೋಗೇಶ್ವರಿ, ಮಹಾಶ್ವೇತೆ, ಮಹಿಶಮದ್ರಿನಿ, ಯೋಗೀಶ್ವರಿ, ಯೋಗೇಶ್ವರಿ, ವಿಜಯಿ, ಶಾಂಬವಿ, ಸರ್ವಮಂಗಲೆ, ಸರ್ವಮಂಗಳೆ
अन्य भाषाओं में अनुवाद :
एक देवी जिन्होंने अनेक असुरों का वध किया और जो आदि शक्ति मानी जाती हैं।
नवरात्र में लोग जगह-जगह दुर्गा की प्रतिमा स्थापित करते हैं।अर्थ : ಹಿಂದು ಧರ್ಮಗ್ರಂಥಗಳಲ್ಲಿ ವರ್ಣಿಸಿರುವ ಹಸು ಒಬ್ಬ ವಿಶೇಷ ಮುನಿಯ ಹತ್ತಿರವಿತ್ತು
उदाहरण :
ನಂದಿನಿಯ ಸೇವೆ ಮಾಡುತ್ತಾ ರಾಜ ದಿಲೀಪನು ರಘು ಎಂಭ ಪುತ್ರನನ್ನು ಪ್ರಾಪ್ತಿ ಮಾಡಿಕೊಂಡು.
अन्य भाषाओं में अनुवाद :
An imaginary being of myth or fable.
mythical being