अर्थ : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು
उदाहरण :
ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.
पर्यायवाची : ಅನುಕರಣೆ ಮಾಡು, ಅನುಕರಿಸು
अन्य भाषाओं में अनुवाद :
अर्थ : ಅಕ್ಷರ, ಚಿತ್ರ ಮೊದಲಾದವುಗಳನ್ನು ಇದ್ದ ಹಾಗೆಯೇ ಬರೆ
उदाहरण :
ವಿದ್ಯಾರ್ಥಿಯು ಕಪ್ಪು ಹಲಗೆಯ ಮೇಲೆ ಬರೆದಿರುವುದನ್ನು ನಕಲು ಮಾಡುತ್ತಿದ್ದಾನೆ.
पर्यायवाची : ಕಾಪಿ ಮಾಡು, ಪ್ರತಿಲಿಪಿ ಮಾಡು
अन्य भाषाओं में अनुवाद :
लिखावट,चित्र आदि का जैसा है वैसा ही रूप बनाना।
विद्यार्थी ने श्यामपट्ट पर लिखे प्रश्नों को अपनी पुस्तिका में उतारा।