अर्थ : ಯಾರು ಅನ್ಯಾಯ ಅಥವಾ ಗುಪ್ತವಾದ ರೂಪದಿಂದ ಶಬ್ಧ, ವಾಕ್ಯ ಮೊದಲಾದವುಗಳನ್ನು ನಕಲು ಮಾಡುತ್ತಾರೋ
उदाहरण :
ನಕಲು ಮಾಡುವ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಹಾಕಲಾಯಿತು.
पर्यायवाची : ಕಾಪಿ ಮಾಡುವ, ಕಾಪಿ ಮಾಡುವಂತ, ಕಾಪಿ ಮಾಡುವಂತಹ, ನಕಲು ಮಾಡುವ, ನಕಲು ಮಾಡುವಂತಹ
अन्य भाषाओं में अनुवाद :