अर्थ : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು
उदाहरण :
ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು
अन्य भाषाओं में अनुवाद :
Any celestial body visible (as a point of light) from the Earth at night.
starअर्थ : ನಕ್ಷತ್ರದಂತೆ ಇರುವ ಚಿಹ್ನೆ
उदाहरण :
ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ.
पर्यायवाची : ಸ್ಟಾರ್
अन्य भाषाओं में अनुवाद :
सितारे (*) की तरह का चिह्न।
गलत शब्दों के आगे सितारा लगा दें।अर्थ : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ
उदाहरण :
ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.
पर्यायवाची : ಆಕಾಶ ಕಾಯ, ಚುಕ್ಕಿ, ತಾರೆ
अन्य भाषाओं में अनुवाद :
A configuration of stars as seen from the earth.
constellationअर्थ : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು
उदाहरण :
ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.
पर्यायवाची : ಉಲ್ಕೆ
अन्य भाषाओं में अनुवाद :
अर्थ : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು
उदाहरण :
ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.
पर्यायवाची : ತಾರೆ
अन्य भाषाओं में अनुवाद :
अर्थ : ಚಂದ್ರನು ತನ್ನ ಮಾರ್ಗದಲ್ಲಿ ಬರುವ ಸ್ಥಿರ ಇಪ್ಪತ್ತೇಳು ನಕ್ಷತ್ರಗಳ ಸಮೂಹದಲ್ಲಿ ಹೋಗುವನು
उदाहरण :
ಸ್ವಾತಿ ನಕ್ಷತ್ರದ ದಿನದಂದು ಅವನು ಹುಟ್ಟಿದನು.
अन्य भाषाओं में अनुवाद :
अर्थ : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ
उदाहरण :
ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.
पर्यायवाची : ತಾರೆ
अन्य भाषाओं में अनुवाद :
पाश्चात्य पद्धति के अनुसार विशेष आकृति से युक्त तारों का समूह।
पाश्चात्य वर्गीकरण के कुल अट्ठासी नक्षत्र हैं।A configuration of stars as seen from the earth.
constellation