अर्थ : ಹೊರಗಿನಿಂದ ಬರುವಂತಹ ಸರಕು ಮೊದಲಾದವುಗಳ ಮೇಲೆ ಕರವನ್ನು ವಸೂಲಿ ಮಾಡಲು ಯಾರೋ ಒಬ್ಬರು ಒಂದು ಸ್ಥಾನದಲ್ಲಿ ಇರುವರು
उदाहरण :
ನಾವು ಪ್ರವೇಶ ದ್ವಾರದಲ್ಲಿ ನೂರು ರೂಪಾಯಿ ಕರವನ್ನು ನೀಡಬೇಕಾಯಿತು.
पर्यायवाची : ಕರ, ಜಕಾತಿ, ಪ್ರವೇಶ ದ್ವಾರ ಕರ, ಮಹಸೂಲು
अन्य भाषाओं में अनुवाद :
वह स्थान जहाँ बाहर से आनेवाले माल आदि पर कर लेने के लिए कुछ लोग रहते हों।
हमें नाके पर दो सौ रुपए चुंगी देना पड़ा।