अर्थ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
उदाहरण :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
पर्यायवाची : ಡಕ್ಕೆ, ಡಮರುಗ, ಭೇರಿ
अन्य भाषाओं में अनुवाद :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।अर्थ : ತಟ್ಟುವ ಮೂಲಕ ಶಬ್ದ ಬರುವ ಬುಡಬುಡಿಕೆ ಎಂತಹ ಒಂದು ದೊಡ್ಡ ವಾದ್ಯ
उदाहरण :
ನಗಾರಿ ಶಬ್ದ ಕೇಳಿ ಮಗು ಬೆಚ್ಚಿ ಬಿದ್ದಿತು.
अन्य भाषाओं में अनुवाद :
A large hemispherical brass or copper percussion instrument with a drumhead that can be tuned by adjusting the tension on it.
kettle, kettledrum, timpani, tympani, tympanumअर्थ : ಉತ್ಸವ ಅಥವಾ ಮಂಗಳಕರ ಸಂದರ್ಭದಲ್ಲಿ ನಾದ ಸ್ವರ ಮುಂತಾದ ವಾದ್ಯಗಳನ್ನು ದೇವಾಲಯಗಳಲ್ಲಿ ನುಡಿಸುತ್ತಾರೆ
उदाहरण :
ಹಿಂದಿನ ಕಾಲದಲ್ಲಿ ಶುಭ ಸಂದರ್ಭಗಳಲ್ಲಿ ರಾಜನ ಸಹಾಯಕರು ನಾಗಾರಿಯನ್ನು ಬಡಿಯುತ್ತಿದ್ದರು.
अन्य भाषाओं में अनुवाद :
वैभव या मंगलसूचक शहनाई आदि बाजे जो देव-मंदिरों आदि में बजते हैं।
पहले के समय में राजा लोगों के वहाँ मंगल अवसरों पर नौबत बजायी जाती थी।अर्थ : ಒಂದು ಪ್ರಕಾರದ ದೊಡ್ಡ ಡೋಲು
उदाहरण :
ಹಬ್ಬದ ಸಮಯದಲ್ಲಿ ನಗಾರಿಯನ್ನು ಬಾರಿಸುತ್ತಿದ್ದರು.
अन्य भाषाओं में अनुवाद :
A musical percussion instrument. Usually consists of a hollow cylinder with a membrane stretched across each end.
drum, membranophone, tympan