अर्थ : ನಗುವುದರಿಂದ ಉತ್ಪತ್ತಿಯಾಗುವ ಶಬ್ದ
उदाहरण :
ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.
पर्यायवाची : ನಗುವ ಸದ್ದು
अन्य भाषाओं में अनुवाद :
अर्थ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
उदाहरण :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
पर्यायवाची : ಆನಂದ, ಖುಷಿ, ತೃಪ್ತಿ, ಸಂತೋಷ
अन्य भाषाओं में अनुवाद :
The quality of being cheerful and dispelling gloom.
Flowers added a note of cheerfulness to the drab room.अर्थ : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು
उदाहरण :
ನನ್ನನ್ನು ನೋಡಿ ಅವರು ನಕ್ಕರು.
पर्यायवाची : ನಗೆ ಬೀರು, ಮಂದಹಾಸಬೀರು
अन्य भाषाओं में अनुवाद :
Change one's facial expression by spreading the lips, often to signal pleasure.
smileअर्थ : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
उदाहरण :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
पर्यायवाची : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
अन्य भाषाओं में अनुवाद :