पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಗ್ನ शब्द का अर्थ तथा उदाहरण पर्यायवाची एवम् विलोम शब्दों के साथ।

ನಗ್ನ   ನಾಮಪದ

अर्थ : ನಗ್ನವಾಗಿ ಇರುವಂತಹ ಜೈನ ಸಂಪ್ರದಾಯದ ಸಾಧು

उदाहरण : ಈ ಗುಡಿಸಿಲಿನಲ್ಲಿ ಒಬ್ಬ ದಿಗಂಬರ ಸಾಧುಗಳು ಇರುತ್ತಾರೆ.

पर्यायवाची : ಜೈನ ಸಂಪ್ರದಾಯ ಸಾಧು, ಜೈನ ಸಂಪ್ರದಾಯ-ಸನ್ಯಾಸಿ, ಜೈನ ಸಂಪ್ರದಾಯ-ಸಾಧು, ಜೈನ ಸಂಪ್ರದಾಯದ ಜೋಗಿ, ಜೈನ ಸಂಪ್ರದಾಯದ ಯೋಗಿ, ಜೈನ ಸಂಪ್ರದಾಯದ-ಜೋಗಿ, ಜೈನ ಸಂಪ್ರದಾಯದ-ಯೋಗಿ, ದಿಗಂಬರ ಜೋಗಿ, ದಿಗಂಬರ ಯೋಗಿ, ದಿಗಂಬರ ಸನ್ಯಾಸಿ, ದಿಗಂಬರ ಸಾಧು, ದಿಗಂಬರ-ಜೋಗಿ, ದಿಗಂಬರ-ಯೋಗಿ, ದಿಗಂಬರ-ಸನ್ಯಾಸಿ, ದಿಗಂಬರ-ಸಾಧು, ನಗ್ನ ಜೋಗಿ, ನಗ್ನ ಯೋಗಿ, ನಗ್ನ ಸನ್ಯಾಸಿ, ನಗ್ನ ಸಾಧು, ನಗ್ನ-ಜೋಗಿ, ನಗ್ನ-ಯೋಗಿ, ನಗ್ನ-ಸನ್ಯಾಸಿ, ನಗ್ನ-ಸಾಧು, ಬೆತ್ತಲೆ ಜೋಗಿ, ಬೆತ್ತಲೆ ಯೋಗಿ, ಬೆತ್ತಲೆ ಸನ್ಯಾಸಿ, ಬೆತ್ತಲೆ ಸಾಧು, ಬೆತ್ತಲೆ-ಜೋಗಿ, ಬೆತ್ತಲೆ-ಯೋಗಿ, ಬೆತ್ತಲೆ-ಸನ್ಯಾಸಿ, ಬೆತ್ತಲೆ-ಸಾಧು


अन्य भाषाओं में अनुवाद :

नंगा रहने वाला जैन साधु।

इस कुटिया में एक दिगंबर साधु रहते हैं।
क्षपणक, जीवक, दिगंबर, दिगंबर साधु, दिगम्बर, दिगम्बर साधु, नग्नक

(Hinduism) an ascetic holy man.

saddhu, sadhu

ನಗ್ನ   ಗುಣವಾಚಕ

अर्थ : ಅವಿವಾಹಿತನಾಗಿರುವಂತಹ ಅಥವಾ ಸ್ತ್ರೀಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿಲ್ಲದಂತಹ (ಸಾಧು)

उदाहरण : ಈಗತಾನೆ ಇಲ್ಲಿಂದ ನಗ್ನ ಸಾಧುಗಳ ಒಂದು ಗುಂಪು ಹೊರಟ್ಟಿತು.

पर्यायवाची : ಒಂಟಿಗ, ನಿರ್ಲಜ್ಜ, ಬತ್ತಲೆಯಾದ, ಮಾನಗೇಡಿ


अन्य भाषाओं में अनुवाद :

अविवाहित रहने वाला या स्त्री आदि से संबंध न रखने वाला (साधु)।

अभी-अभी यहाँ से निहंग साधुओं का एक जत्था गुज़रा।
निहंग, निहंगम

अर्थ : ಯಾರು ಉಡುಪನ್ನು ಧರಿಸಿಲ್ಲವೋ ಅಥವಾ ಬೆತ್ತಲೆ ಇರುವರೋ

उदाहरण : ಬೆತ್ತಲೆ ಮಗು ಮಣ್ಣಿನಲ್ಲಿ ಆಡುತ್ತಿತ್ತು.

पर्यायवाची : ನಗ್ನವಾದ, ನಗ್ನವಾದಂತ, ನಗ್ನವಾದಂತಹ, ನಿರ್ವಸನದ, ನಿರ್ವಸನದಂತ, ನಿರ್ವಸನದಂತಹ, ನಿರ್ವಸ್ತ್ರ, ನಿರ್ವಸ್ತ್ರವಾದ, ನಿರ್ವಸ್ತ್ರವಾದಂತ, ನಿರ್ವಸ್ತ್ರವಾದಂತಹ, ನಿರ್ವಾಣ, ನಿರ್ವಾಣವಾದ, ನಿರ್ವಾಣವಾದಂತ, ನಿರ್ವಾಣವಾದಂತಹ, ಬಟ್ಟೆ ತೊಡದ, ಬಟ್ಟೆ ತೊಡದಂತ, ಬಟ್ಟೆ ತೊಡದಂತಹ, ಬರಿಮೈಯಿನ, ಬರಿಮೈಯಿನಂತ, ಬರಿಮೈಯಿನಂತಹ, ಬೆತ್ತಲೆಯ, ಬೆತ್ತಲೆಯಂತ, ಬೆತ್ತಲೆಯಂತಹ, ವಸ್ತ್ರರಹಿತ, ವಸ್ತ್ರರಹಿತವಾದ, ವಸ್ತ್ರರಹಿತವಾದಂತ, ವಸ್ತ್ರರಹಿತವಾದಂತಹ


अन्य भाषाओं में अनुवाद :

Completely unclothed.

Bare bodies.
Naked from the waist up.
A nude model.
au naturel, bare, naked, nude

चौपाल