सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹೊಟ್ಟೆ ಮತ್ತು ಬೆನ್ನಹಿಂದಿನ ಕೆಳ ಭಾಗ ಮತ್ತು ಕಿಬ್ಬೊಟ್ಟೆ ಮತ್ತು ಅಂಡಿನ ಮೇಲಿನ ಭಾಗ
उदाहरण : ಅವಳ ಸೊಂಟ ತುಂಬಾ ಸಣ್ಣಕಿದೆ
पर्यायवाची : ಉಡಿ, ಕಟಿ, ಟೊಂಕ, ರೊಂಡಿ, ಸೊಂಟ
अन्य भाषाओं में अनुवाद :हिन्दी English
शरीर में पेट और पीठ के नीचे और पेड़ू तथा नितम्ब के ऊपर का भाग।
The narrowing of the body between the ribs and hips.
अर्थ : ಯಾವುದಾದರೂ ಉದ್ದವಾದ ವಸ್ತುವಿನ ಮಧ್ಯದ ಭಾಗ
उदाहरण : ರೈತನು ನೇಗಿಲಿನ ನಡುವಿನಲ್ಲಿ ದಾರವನ್ನು ಕಟ್ಟಿದನು
किसी लंबी वस्तु के मध्य का भाग।
An intermediate part or section.
अर्थ : ಕೈ ಮಧ್ಯದಲ್ಲಿ ಇರುವ ಬೆರಳು
उदाहरण : ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು
पर्यायवाची : ಮಧ್ಯ, ಮಧ್ಯಯದ
हाथ के बीच की उँगली।
The second finger. Between the index finger and the ring finger.
अर्थ : ಮಧ್ಯದ ಭಾಗ ಅಥವಾ ಸ್ಥಾನ
उदाहरण : ಮನೆಯ ಮಧ್ಯದಲ್ಲಿ ಅಂಗಳವಿದೆ.
पर्यायवाची : ಅಂತರ, ಕೇಂದ್ರ, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ
बीच का भाग या स्थान।
An area that is approximately central within some larger region.
अर्थ : ಎರಡು ಘಟನೆಗಳ ನಡುವಿನ ಸಮಯ
उदाहरण : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?
पर्यायवाची : ಅಂತರ, ನಡುವಣ, ಮಧ್ಯದ, ಮಧ್ಯೆ
अन्य भाषाओं में अनुवाद :हिन्दी
दो घटनाओं आदि के बीच का समय।
इंस्टॉल करें