अर्थ : ದರಿದ್ರ ವ್ಯಕ್ತಿಬಡವ ವ್ಯಕ್ತಿ
उदाहरण :
ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
पर्यायवाची : ಗತಿಯಿಲ್ಲದವ, ದರಿದ್ರ, ದೀನ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸಾಧು, ಸುಶೀಲ
अन्य भाषाओं में अनुवाद :
अर्थ : ವಿನಯದಿಂದ ನಡೆದುಕೊಳ್ಳುವಿಕೆ ಅಥವಾ ವಿನಯವಂತ ಗುಣ
उदाहरण :
ನನ್ನ ತಾತನು ತುಂಬಾ ವಿನಮ್ರ ವ್ಯಕ್ತಿ.
पर्यायवाची : ನಮ್ರವಾದ, ನಮ್ರವಾದಂತ, ನಮ್ರವಾದಂತಹ, ವಿನಮ್ರ, ವಿನಮ್ರವಾದ, ವಿನಮ್ರವಾದಂತ, ವಿನಮ್ರವಾದಂತಹ
अन्य भाषाओं में अनुवाद :