पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನರ್ತಕ शब्द का अर्थ तथा उदाहरण पर्यायवाची एवम् विलोम शब्दों के साथ।

ನರ್ತಕ   ನಾಮಪದ

अर्थ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ

उदाहरण : ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.

पर्यायवाची : ಕುಣಿಯುವವ ನಾಟ್ಯ ಮಾಡುವವ, ನರ್ತಿಸುವವ, ನೃತ್ಯಗಾರ


अन्य भाषाओं में अनुवाद :

नाचने या नृत्य करने वाला व्यक्ति।

बिरजू महाराज एक बहुत मशहूर नर्तक हैं।
ढोल की थाप पर नचैया ठुमक रहा है।
केलक, नचवैया, नचैया, नर्तक, नृतक, नृत्यकार

अर्थ : ಸ್ತ್ರೀಯರ ವೇಷದಲ್ಲಿ ನರ್ತಿಸುವಂತಹ ಪುರುಷ

उदाहरण : ನರ್ತಕನಿಗೆ ಜನರು ಹಣವನ್ನು ಕೊಟ್ಟು ಸಂತೋಷಪಡುತ್ತಿದ್ದಾರೆ.

पर्यायवाची : ಕುಣಿಯುವವ, ನಾಟ್ಯಗಾರ


अन्य भाषाओं में अनुवाद :

स्त्री के वेश में नाचने वाला पुरुष।

नचनिया को लोग पैसा देकर उत्साहित कर रहे हैं।
नचनिया

अर्थ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು

उदाहरण : ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.

पर्यायवाची : ಕುಣಿಯುವವ ನಾಟ್ಯ ಮಾಡುವವ, ನೃತ್ಯಗಾರ


अन्य भाषाओं में अनुवाद :

नाट्य कला का अच्छा ज्ञाता।

आपके नाट्य संबंधी प्रश्नों का उत्तर कोई नटवर ही दे सकता है।
नटवर

अर्थ : ಒಂದು ಜಾತಿ ಪ್ರಾಯಶಃ ಹಾಡು-ಹೇಳಿಕೊಂಡು, ಆಟ-ತಮಾಷೆಯನ್ನು ಮಾಡಿ ಅಥವಾ ಕುಸ್ತಿ-ಲಾಗ ಹೊಡೆಯುವುದನ್ನು ತೋರಿಸಿ ಜೀವನ ನಿರ್ವಹಣೆ ಮಾಡುತ್ತಾರೆ

उदाहरण : ನರ್ತಕ ಜಾತಿಯು ತಮ್ಮ ಉದ್ಯೋಗದಿಂದ ದೂರ ಹೋಗುತ್ತಿದ್ದಾರೆ.

पर्यायवाची : ನರ್ತಕ ಜಾತಿ


अन्य भाषाओं में अनुवाद :

एक जाति जो प्रायः गा-बजाकर,खेल-तमाशे करके या कुश्ती-कलाबाज़ी दिखाकर निर्वाह करती है।

नट जाति अपने पेशे से दूर होती जा रही है।
नट, नट जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ನರ್ತಕ   ಗುಣವಾಚಕ

अर्थ : ನೃತ್ಯವನ್ನು ಮಾಡುವಂತಹ

उदाहरण : ನರ್ತಕನ ಕಾಲಿಗೆ ಗಾಯವಾಗಿದೆ.

पर्यायवाची : ಕುಣಿಯುವವ, ನೃತ್ಯ ಮಾಡುವವ


अन्य भाषाओं में अनुवाद :

नृत्य करने वाला।

नर्तक व्यक्ति के पैर में चोट लग गई है।
आनर्त्तक, नर्तक, नृतक

चौपाल