पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನರ್ತಿಸುವಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ನರ್ತಿಸುವಂತಹ   ಗುಣವಾಚಕ

अर्थ : ನೃತ್ಯ ಮಾಡುವ

उदाहरण : ಈ ಮಂದಿರದಲ್ಲಿ ನರ್ತಿಸುತ್ತಿರುವ ಶಿವನ ಒಂದು ಪ್ರತಿಮೆ ಇದೆ.

पर्यायवाची : ನರ್ತಿಸುತ್ತಿರುವ, ನರ್ತಿಸುವ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ


अन्य भाषाओं में अनुवाद :

नृत्य करता हुआ।

इस मंदिर में नर्तित शिव की एक प्रतिमा है।
नर्तित, नाचता हुआ

अर्थ : ಯಾವುದು ನೃತ್ಯವನ್ನು ಮಾಡುತ್ತದೆಯೋ

उदाहरण : ಮಂಗ ಆಡಿಸುವವನ ಹತ್ತಿರ ಒಂದು ನೃತ್ಯಮಾಡುವಂತಹ ಕೋತಿಯೂ ಕೂಡ ಇತ್ತು.

पर्यायवाची : ನರ್ತಿಸುವ, ನರ್ತಿಸುವಂತ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ


अन्य भाषाओं में अनुवाद :

जो नाचता हो।

मदारी के साथ एक नाचनेवाला बंदर भी था।
नाचने वाला, नाचनेवाला, नृत्यकार, लिष्व

चौपाल