पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನರ್ಸರಿ शब्द का अर्थ तथा उदाहरण पर्यायवाची एवम् विलोम शब्दों के साथ।

ನರ್ಸರಿ   ನಾಮಪದ

अर्थ : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ

उदाहरण : ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.

पर्यायवाची : ಬಾಲವನ, ಶಿಶುವಿಹಾರ


अन्य भाषाओं में अनुवाद :

मुख्य रूप से तीन से पाँच साल के बीच के छोटे बच्चों की पाठशाला।

उसने अपने लड़के का नामांकन शिशु-मंदिर में करवाया है।
नर्सरी, नर्सरी स्कूल, बालवाड़ी, शिशु-मंदिर, शिशु-मन्दिर

A preschool for children age 4 to 6 to prepare them for primary school.

kindergarten

अर्थ : ಆ ಜಾಗದಲ್ಲಿ ಗಿಡ ಮತ್ತು ಬೀಜವನ್ನು ಮಾರಾಟಮಾಡುತ್ತಾರೆ ಅಥವಾ ಬೆಳೆಸುತ್ತಾರೆ

उदाहरण : ಅವನು ಸಸ್ಯಶಾಲೆಯಲ್ಲಿ ಮಾವಿನ ಗಿಡವನ್ನು ಖರೀದಿಸಿದನು.

पर्यायवाची : ಗಿಡಗಳನ್ನು ಬೆಳೆಸುವ ಮನೆ, ಸಸ್ಯಗಳನ್ನು ರಕ್ಷಿಸುವ ಗೃಹ, ಸಸ್ಯಗೃಹ, ಸಸ್ಯಶಾಲೆ


अन्य भाषाओं में अनुवाद :

वह स्थान जहाँ पौध और बीज बिकते हैं या तैयार किए जाते हैं।

उसने पौधशाला से आम और अंगूर के पौधे खरीदे।
नर्सरी, पौधशाला, पौधागाह, पौधेला, संवर्द्धन गृह, संवर्द्धन-गृह, संवर्धन गृह, संवर्धन-गृह

चौपाल