सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು
उदाहरण : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.
पर्यायवाची : ಕಾಂಡ, ಕೊಳವಿ, ತುಂಬು, ದಂಟು, ದೇಟು, ಧಡ, ಬಡ್ಡೆ, ಮರದ ಮಧ್ಯಭಾಗ
अन्य भाषाओं में अनुवाद :हिन्दी English
छोटे पौधे की पेड़ी और शाखा।
A slender or elongated structure that supports a plant or fungus or a plant part or plant organ.
अर्थ : ನಲಿಕೆಯಾಕಾರದ ಒಂದು ವಸ್ತು
उदाहरण : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
पर्यायवाची : ಕೊಳವೆ, ಗೊಟ್ಟ, ಗೌಸಣಗೆ, ನಲಿಗೆ, ಬತ್ತಳಿಕೆ
नल के आकार की कोई वस्तु।
A long tube made of metal or plastic that is used to carry water or oil or gas etc..
अर्थ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ
उदाहरण : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.
पर्यायवाची : ಕೊಳಾಯಿ, ಕೊಳಿವೆ, ನಲ್ಲಿ, ನಳ, ನಳಿಗೆ, ರಾಜಾನಲ
धातु की वह नली जिससे शहरों में घर-घर नहाने-धोने, पीने आदि का पानी पहुँचता है।
इंस्टॉल करें