अर्थ : ನವಿಲು ಬಿಡುವ ಅದರ ಪುಕ್ಕ ಅಥವಾ ಗರಿ
उदाहरण :
ಕೃಷ್ಣನ ಕಿರೀಟದಲ್ಲಿ ಸಿಕ್ಕಿಸಿದ ನವಿಲುಗರಿ ಶೋಭಿಸುತ್ತಿತ್ತು.
अन्य भाषाओं में अनुवाद :
अर्थ : ನವಿಲಿಗೆ ಸಂಬಂಧಿಸಿದ ಅಥವಾ ನವಿಲಿನ
उदाहरण :
ಶೀಲ ತನ್ನ ಪುಸ್ತಕದಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುತ್ತಾಳೆ.
पर्यायवाची : ನವಿಲುಗರಿಯ, ನವಿಲುಗರಿಯಂತ, ನವಿಲುಗರಿಯಂತಹ
अन्य भाषाओं में अनुवाद :