पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಾಚು शब्द का अर्थ तथा उदाहरण पर्यायवाची एवम् विलोम शब्दों के साथ।

ನಾಚು   ಕ್ರಿಯಾಪದ

अर्थ : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು

उदाहरण : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.

पर्यायवाची : ಮಂದನಾಗು, ಸಂಕೋಚ ಪಡು, ಹಿಂದೆ ಸರಿ


अन्य भाषाओं में अनुवाद :

बातचीत या झगड़े आदि में धीमा पड़ना।

बड़े भाई के आगे वह हमेशा दबता है।
दबना

अर्थ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

उदाहरण : ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.

पर्यायवाची : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ಬೆರಗಾಗು, ಭಯಗೊಳ್ಳು, ಹಿಂಜರಿ


अन्य भाषाओं में अनुवाद :

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

Be overcome by a sudden fear.

The students panicked when told that final exams were less than a week away.
panic

अर्थ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ

उदाहरण : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.

पर्यायवाची : ನಾಚಿಕೆಪಡು, ನಾಚಿಸು, ಸಂಕೋಚ ಪಡು, ಸಂಕೋಚಿಸು


अन्य भाषाओं में अनुवाद :

लाज या शर्म से सिर नीचा करना।

श्याम की पत्नी बहुत लजाती है।
लजाना, शरमाना, शर्माना, संकोच करना, सकुँचाना, सकुचाना

Turn red, as if in embarrassment or shame.

The girl blushed when a young man whistled as she walked by.
blush, crimson, flush, redden

चौपाल