पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಾಜೂಕಾದ शब्द का अर्थ तथा उदाहरण पर्यायवाची एवम् विलोम शब्दों के साथ।

ನಾಜೂಕಾದ   ಗುಣವಾಚಕ

अर्थ : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

उदाहरण : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

पर्यायवाची : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದಂತ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


अन्य भाषाओं में अनुवाद :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

अर्थ : ಕೋಮಲವಾದ ಶರೀರ ಉಳ್ಳವನು ಅಥವಾ ಅಂಥಹ ಗುಣ

उदाहरण : ಸುಕುಮಾರನಂತಹ ರಾಜಕುಮಾರನು ಯುದ್ಧಕ್ಕೆ ಭಯಗೊಳ್ಳುತ್ತಾನೆ.

पर्यायवाची : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದಂತ, ನಾಜೂಕಾದಂತಹ, ಸುಕುಮಾರನಂತಹ


अन्य भाषाओं में अनुवाद :

जिसके अंग कोमल हों।

सुकुमार राम ने शिव धनुष को तोड़ दिया।
कोमल, कोमलांग, तुनक, तुनुक, धान-पान, नाज़ुक, नाजुक, फूलपान, मृदुल, सुकुमार

Easily hurt.

Soft hands.
A baby's delicate skin.
delicate, soft

अर्थ : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ

उदाहरण : ಅವನು ತುಂಬಾ ನಾಜೂಕಾದ ಮನುಷ್ಯ.

पर्यायवाची : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತ, ಮೃದುವಾದಂತಹ


अन्य भाषाओं में अनुवाद :

जिसमें हानि या अनिष्ट का डर हो।

यह बहुत नाज़ुक मामला है।
नाज़ुक, नाजुक

Causing fear or anxiety by threatening great harm.

A dangerous operation.
A grave situation.
A grave illness.
Grievous bodily harm.
A serious wound.
A serious turn of events.
A severe case of pneumonia.
A life-threatening disease.
dangerous, grave, grievous, life-threatening, serious, severe

अर्थ : ನಾಜೂಕಾದ ಮತ್ತು ಮೃದುವಾದ

उदाहरण : ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.

पर्यायवाची : ನಾಜೂಕಾದಂತ, ನಾಜೂಕಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


अन्य भाषाओं में अनुवाद :

चिकना और मुलायम।

बच्चों के मसृण कपोल किसे नहीं लुभाते हैं।
मसृण

Smooth and unconstrained in movement.

A long, smooth stride.
The fluid motion of a cat.
The liquid grace of a ballerina.
fluent, fluid, liquid, smooth

चौपाल