सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚುಚ್ಚುವ ಕ್ರಿಯೆ ಅಥವಾ ಭಾವನೆ
उदाहरण : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
पर्यायवाची : ಇರಿ, ಎಟ್ಟು, ಚುಚ್ಚು, ತಿವಿ
अन्य भाषाओं में अनुवाद :हिन्दी English
चुभने की क्रिया या भाव।
The act of puncturing with a small point.
अर्थ : ಮನಸ್ಸನ್ನು ಗಟ್ಟಿಯಾಗಿ ಇರಿಸುವುದರಿಂದ ಸಹಜವಾದ ಸ್ಥಿತಿಯಿಂದ ಹೊರಬಾರದಂತೆ ನೋಡಿಕೊಳ್ಳುವ ಪ್ರಕ್ರಿಯೆ
उदाहरण : ನಿಮ್ಮ ಮಾತು ಅವನ ಮನಸ್ಸಿನಲ್ಲಿಯೇ ನಾಟಿ ಬಿಟ್ಟಿದೆ.
अन्य भाषाओं में अनुवाद :हिन्दी
मन आदि में अच्छी तरह से स्थिर होना ताकि सहजता से न निकल सके।
इंस्टॉल करें