सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಶರೀರದಲ್ಲಿ ರಕ್ತ ಹೃದಯಕ್ಕೆ ಸಾಗಿಸುವ ನಾಳ
उदाहरण : ಮನುಷ್ಯನ ಶರೀರದಲ್ಲಿ ಅಸಂಖ್ಯಾತ ರಕ್ತನಾಳಗಳಿರುತ್ತದೆ.
पर्यायवाची : ರಕ್ತನಾಳ, ರಕ್ತವಾಹಕ, ರಕ್ತವಾಹಿನಿ
अन्य भाषाओं में अनुवाद :हिन्दी English
शरीर से रक्त को हृदय तक लाने या ले जाने वाली नली।
Any bundle of nerve fibers running to various organs and tissues of the body.
अर्थ : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ
उदाहरण : ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.
पर्यायवाची : ನರ, ನಳಿಕೆ, ಸ್ನಾಯು
सारे शरीर में फैली हुई बहुत सूक्ष्म रज्जु की भाँति संरचना जिससे स्पर्श, शीत, ताप, वेदना आदि की अनुभूति होती है।
इंस्टॉल करें