अर्थ : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು
उदाहरण :
ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.
पर्यायवाची : ದಿವಾಳಿಯಾಗು, ಬರ್ಬಾದಾಗು, ಸರ್ವನಾಶವಾಗು
अन्य भाषाओं में अनुवाद :
मनुष्य के पास ऋण चुकाने के लिए कुछ भी न रह जाना।
धंधे में घाटा होने के कारण महाजन का दिवाला निकल गया।