अर्थ : ಕಥೆ, ಸಹಿತ್ಯ ಮುಂತಾದವುಗಳಲ್ಲಿ ಒಬ್ಬ ಪುರುಷನ ಚರಿತ್ರೆಯು, ಯಾವುದೇ ಕಾವ್ಯ, ನಾಟಕ ಇತ್ಯಾದಿಗಳಲ್ಲಿ ಮುಖ್ಯ ರೂಪವಾಗಿ ಬಂದಿರಬಹುದು
उदाहरण :
ಈ ನಾಟಕದ ಅಂತ್ಯದಲ್ಲಿ ನಾಯಕನಿಗೆ ವೀರಮರಣ ಪ್ರಾಪ್ತವಾಯಿತು
अन्य भाषाओं में अनुवाद :
The principal character in a play or movie or novel or poem.
heroअर्थ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ
उदाहरण :
ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.
पर्यायवाची : ಈಶ್ವರ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ
अन्य भाषाओं में अनुवाद :
किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।
प्रधानाचार्या ने दीप जलाकर वार्षिक महोत्सव का शुभारंभ किया।A woman headmaster.
headmistressअर्थ : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು
उदाहरण :
ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.
अन्य भाषाओं में अनुवाद :
अर्थ : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ
उदाहरण :
ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.
अन्य भाषाओं में अनुवाद :
किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।
आज भी कुछ आदिवासी जातियों में फैसले चौधरी ही करता है।अर्थ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು
उदाहरण :
ನಮ್ಮ ಮುಖಂಡ ತುಂಬಾ ಒಳ್ಳೆಯವರು.
अन्य भाषाओं में अनुवाद :
A person who rules or guides or inspires others.
leaderअर्थ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
उदाहरण :
ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
पर्यायवाची : ಪ್ರಧಾನ ವ್ಯಕ್ತಿ, ಮುಂದಾಳು, ಮುಖಂಡ
अन्य भाषाओं में अनुवाद :
अर्थ : ಯಾವುದೇ ಕ್ಷೇತ್ರ ಅಥವಾ ಸಂಘ ಸಂಸ್ಥೆಯ ಆಡಳಿತಗಾರ
उदाहरण :
ಜವಹಾರಲಾಲ್ ನೆಹರೂಜಿಯು ಒಬ್ಬ ಕುಶಲ ನೇತಾರ.
अन्य भाषाओं में अनुवाद :
A person who rules or guides or inspires others.
leader