अर्थ : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ
उदाहरण :
ಅವನು ನೌಕದಳದಲ್ಲಿ ನಾವಿಕನಾಗಿದ್ದಾನೆ.
अर्थ : ದೋಣಿ ನಡೆಸುವ ವ್ಯಕ್ತಿ
उदाहरण :
ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ
पर्यायवाची : ಅಂಬಿಗ, ದೋಣಿ ನಡೆಸುವವ
अन्य भाषाओं में अनुवाद :
अर्थ : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ
उदाहरण :
ನನ್ನ ಗಂಡ ನೌಕಾದಳದಲ್ಲಿ ಕೆಲಸ ಮಾಡುವರು
अन्य भाषाओं में अनुवाद :