पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಾಶವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ನಾಶವಾದ   ಗುಣವಾಚಕ

अर्थ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ

उदाहरण : ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.

पर्यायवाची : ನಷ್ಟವಾದ, ಹಾನಿಗೊಳಗಾದ, ಹಾಳಾದ


अन्य भाषाओं में अनुवाद :

जो पूरी तरह से टूट-फूट या नष्ट हो गया हो।

भूकंप से नष्ट-भ्रष्ट गाँव को पुनः बसाया जा रहा है।
नष्ट भ्रष्ट, नष्ट-भ्रष्ट, नष्टभ्रष्ट

Destroyed physically or morally.

destroyed, ruined

अर्थ : ಮುರಿದು ಕೆಳಗೆ ಬಿದ್ದಿರುವ

उदाहरण : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.

पर्यायवाची : ಧ್ವಂಸವಾದ, ಮುರಿದುಹೋದ, ವಿನಾಶವಾದ, ಹಾಳಾದ


अन्य भाषाओं में अनुवाद :

टूट-फूटकर गिरा-पड़ा हुआ।

उजाड़ घर को देखकर किसान रो पड़ा।
उच्छिन्न, उछिन्न, उजड़ा, उजरा, उजाड़, उजार, उज्जट, ध्वस्त

Ruined or disrupted.

Our shattered dreams of peace and prosperity.
A tattered remnant of its former strength.
My torn and tattered past.
shattered, tattered

अर्थ : ವ್ಯರ್ಥವಾಗಿ ಖರ್ಚು ಮಾಡುವ

उदाहरण : ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.

पर्यायवाची : ಮಣ್ಣುಪಾಲಾದ, ಹಾಳಾದ


अन्य भाषाओं में अनुवाद :

व्यर्थ खर्च किया हुआ।

बरबाद धन कभी वापस नहीं आ सकता।
बरबाद, बर्बाद

Not used to good advantage.

Squandered money cannot be replaced.
A wasted effort.
squandered, wasted

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरण : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

पर्यायवाची : ಕಳೆದುಕೊಂಡ, ಕಳೆದುಹೋದ, ವಿನಾವಾದ ಸರ್ವನಾಶಾದ, ಹಾಳಾದ


अन्य भाषाओं में अनुवाद :

Destroyed physically or morally.

destroyed, ruined

चौपाल