अर्थ : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ
उदाहरण :
ಇಲ್ಲಿ ಮೋರಿ ಕಟ್ಟಿಕೊಂಡಿದೆ.
पर्यायवाची : ಅಡ್ಡಗಟ್ಟು, ಕಟ್ಟಿಕೊಂಡಿರು, ನಿಂತುಹೋಗು, ಮುಚ್ಚಿರು, ಮುಚ್ಚಿಹೋಗು
अन्य भाषाओं में अनुवाद :
रुधाँ या रुका हुआ होना।
नाबदान अवरुद्ध हो गया है।