अर्थ : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
उदाहरण :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
पर्यायवाची : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
अन्य भाषाओं में अनुवाद :
अर्थ : ಇನ್ನೊಬ್ಬರನ್ನು ತೆಗಳುವ ಅಥವಾ ಬೈಯುವ ಕೆಲಸ ಮಾಡುವವ
उदाहरण :
ರಮೇಶನು ಸದಾ ನಿಂದಕ ಸ್ವಭಾವದ.
पर्यायवाची : ದೂಷಕ, ದೂಷಕವಾದ, ದೂಷಕವಾದಂತ, ದೂಷಕವಾದಂತಹ, ನಿಂದಕವಾದ, ನಿಂದಕವಾದಂತ, ನಿಂದಕವಾದಂತಹ
अन्य भाषाओं में अनुवाद :