अर्थ : ದೂಷಿಸುವ ಕ್ರಿಯೆ
उदाहरण :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
अन्य भाषाओं में अनुवाद :
The act of contaminating or polluting. Including (either intentionally or accidentally) unwanted substances or factors.
contamination, pollutionअर्थ : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
उदाहरण :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
पर्यायवाची : ಕಟು ಮಾತುಗಳನ್ನಾಡು, ಬೆದರಿಸು, ಬೈಯು
अन्य भाषाओं में अनुवाद :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।अर्थ : ಕೆಡುಕಾಗಲೆಂದು ಬಯಸಿ ಆಡುವ ಮಾತು
उदाहरण :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
पर्यायवाची : ಬಹಳವಾಗಿ ಬೈಯಿ, ಶಾಪ ಹಾಕು
अन्य भाषाओं में अनुवाद :
अर्थ : ಯಾರಾದರೂ ಅಪಶಬ್ಧವನ್ನು ಹೇಳುವುದು
उदाहरण :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
पर्यायवाची : ಅಪಶಬ್ದವನ್ನು ಹೇಳು, ಬೈಯ್ಯು
अन्य भाषाओं में अनुवाद :
Use foul or abusive language towards.
The actress abused the policeman who gave her a parking ticket.अर्थ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
उदाहरण :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
पर्यायवाची : ಛೀಮಾರಿ ಹಾಕು, ದೂಷಿಸು, ಬೈಯಿ
अन्य भाषाओं में अनुवाद :
किसी की बुराई या दोष बतलाना।
वह हमेशा दूसरों की बुराई करती है।