अर्थ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
उदाहरण :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
पर्यायवाची : ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
अन्य भाषाओं में अनुवाद :
A fact that has been verified.
At last he knew the truth.अर्थ : ಸತ್ಯ ಇರುವ ಅವಸ್ಥೆ ಅಥವಾ ಭಾವ
उदाहरण :
ಈ ಮಾತಿನಲ್ಲಿ ಸತ್ಯವಿದೆ
अन्य भाषाओं में अनुवाद :
अर्थ : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
उदाहरण :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
पर्यायवाची : ಸತ್ಯ
अन्य भाषाओं में अनुवाद :
अर्थ : ಸತ್ಯದೊಂದಿಗೆ
उदाहरण :
ನಿಜ ಹೇಳು ನೆನ್ನೆ ಏನಾಯಿತು?
पर्यायवाची : ನಿಜವಾಗಿ, ಸತ್ಯ, ಸತ್ಯದೊಂದಿಗೆ, ಸತ್ಯವಾಗಿ
अन्य भाषाओं में अनुवाद :
With truth.
I told him truthfully that I had just returned from my vacation.