पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಜವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ನಿಜವಾದಂತಹ   ಗುಣವಾಚಕ

अर्थ : ಯಾವುದೇ ಸಂಗತಿಯು ವಾಸ್ತವ ಜಗತ್ತಿನಲ್ಲಿ ನಡೆಯುವಂತಹದ್ದು

उदाहरण : ಬ್ರಷ್ಟಾಚಾರ ಇಂದು ದಿನೇ ದಿನೇ ಹೆಚ್ಚುತ್ತಿರುವುದು ವಾಸ್ತವಿಕವಾದ ಸಂಗತಿಯಾಗಿದೆ.

पर्यायवाची : ದಿಟವಾದ, ದಿಟವಾದಂತ, ದಿಟವಾದಂತಹ, ನಿಜವಾದ, ನಿಜವಾದಂತ, ಯಥಾರ್ಥದ, ಯಥಾರ್ಥದಂತ, ಯಥಾರ್ಥದಂತಹ, ವಾಸ್ತವಿಕವಾದ, ವಾಸ್ತವಿಕವಾದಂತ, ವಾಸ್ತವಿಕವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


अन्य भाषाओं में अनुवाद :

जो वास्तव में हो या हुआ हो या बिल्कुल ठीक।

मैंने अभी-अभी एक अविश्वसनीय पर वास्तविक घटना सुनी है।
अकल्पित, अकाल्पनिक, अकूट, असल, असली, प्रकृत, प्राकृतिक, यथार्थ, वास्तव, वास्तविक, सच्चा, सही

अर्थ : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು

उदाहरण : ಅವನಲ್ಲಿ ನಿಜವಾದ ಪ್ರತಿಭೆ ಇದೆ.

पर्यायवाची : ನಿಜವಾದ, ನಿಜವಾದಂತ, ಪ್ರಾಮಾಣಿಕ, ಪ್ರಾಮಾಣಿಕವಾದ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ


अन्य भाषाओं में अनुवाद :

जो तथ्य से पूर्ण हो या जिसमें सत्यता निहित हो।

यह तथ्यपूर्ण बात है।
तथ्यपरक, तथ्यपूर्ण, तथ्यात्मक, प्रामाणिक, मुस्तनद, सारपूर्ण

अर्थ : ಯಾರು ನಕಲೀ ಅಥವಾ ಕ್ರತ್ರಿಯನಲ್ಲವೋ

उदाहरण : ಅವನು ಭಾರತ ಮಾತೆಯ ನಿಜವಾದ ಸುಪುತ್ರನಾಗಿದ್ದಾನೆ.

पर्यायवाची : ನಿಜವಾದ, ನಿಜವಾದಂತ, ಸತ್ಯ, ಸತ್ಯವಾದ


अन्य भाषाओं में अनुवाद :

जो झूठा या बनावटी न हो।

वह भारत माँ का सच्चा सपूत है।
अव्याहत, असल, असली, सच्चा

Expressing or given to expressing the truth.

A true statement.
Gave truthful testimony.
A truthful person.
true, truthful

चौपाल