पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿತ್ಯ ಕರ್ಮ शब्द का अर्थ तथा उदाहरण पर्यायवाची एवम् विलोम शब्दों के साथ।

ನಿತ್ಯ ಕರ್ಮ   ನಾಮಪದ

अर्थ : ಮಲ-ಮೂರ್ತ ವಿಸರ್ಜನೆಯಂತಹ ಶರೀರದ ಪ್ರಾಕೃತಿಕ ಕೆಲಸ

उदाहरण : ಅವನು ನಿತ್ಯಕರ್ಮದ ನಂತರ ಓದುವುದಕ್ಕೆ ಹೋಗುತ್ತಾನೆ.

पर्यायवाची : ದೈನಿಕ ಕರ್ಮ, ದೈನಿಕ ಕ್ರಿಯೆ, ದೈನಿಕ-ಕರ್ಮ, ದೈನಿಕ-ಕ್ರಿಯೆ, ದೈನಿಕಕರ್ಮ, ದೈನಿಕಕ್ರಿಯೆ, ನಿತ್ಯ ಕ್ರಿಯೆ, ನಿತ್ಯ-ಕರ್ಮ, ನಿತ್ಯ-ಕ್ರಿಯೆ, ನಿತ್ಯಕರ್ಮ, ನಿತ್ಯಕ್ರಿಯೆ


अन्य भाषाओं में अनुवाद :

शरीर के प्राकृतिक काम जैसे मल-मूत्र विसर्जन आदि।

वह नित्यकर्म के बाद पढ़ने जाता है।
दैनिक कर्म, नित्य क्रिया, नित्यकर्म, नित्यक्रिया

Something that people do or cause to happen.

act, deed, human action, human activity

अर्थ : ಪ್ರತಿದಿನ ಅವಶ್ಯಕತೆಯ ರೂಪದಲ್ಲಿ ಮಾಡುವಂತಹದ ಕಾರ್ಯ

उदाहरण : ನಿತ್ಯಕರ್ಮಗಳ ಹೊರತು ಅವರು ಬಡ ಮಕ್ಕಳನ್ನು ಓದಿಸುವಂತಹ ಕೆಲವನ್ನೂ ಮಾಡುತ್ತಾರೆ.

पर्यायवाची : ಅನುದಿನದ ಕರ್ಮ, ಅನುದಿನದ-ಕರ್ಮ, ನಿತ್ಯಕರ್ಮ, ಪ್ರತಿದಿನದ ಕರ್ಮ, ಪ್ರತಿದಿನದ-ಕರ್ಮ


अन्य भाषाओं में अनुवाद :

प्रतिदिन आवश्यक रूप से किए जानेवाले कार्य।

नित्यकर्म के अतिरिक्त वह ग़रीब बच्चों को पढ़ाने का काम भी करती है।
दैनिक कर्म, नित्यकर्म, नित्यचर्या

अर्थ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ

उदाहरण : ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು

पर्यायवाची : ಕಕ್ಕಸಿಗೆ ಹೋಗುವುದು, ಕಕ್ಕಸು, ಮಲ, ಮಲ ವಿಸರ್ಜನೆ


अन्य भाषाओं में अनुवाद :

पख़ाना या टट्टी करने की क्रिया।

गाँवों में अधिकतर लोग शौच के लिए खुले स्थानों में जाते हैं।
दिशा, दिसा, मल त्याग, मलोत्सर्ग, शौच, शौच कर्म, शौचकर्म

A euphemism for defecation.

He had a bowel movement.
bm, bowel movement, movement

चौपाल