अर्थ : (ಸಸ್ಯದ ವಿಷಯದಲ್ಲಿ) ಯಾವಾಗಲೂ ಹಸುರಾಗಿರುವ
उदाहरण :
ಹೆಚ್ಚಾಗಿ ಮಳೆ ಬರುತ್ತಿದ್ದರೆ ಕಾಡುಗಳು ನಿತ್ಯ ಹರಿದ್ವರ್ಣದ ಕಾಡುಗಳಾಗಿರುತ್ತವೆ.
पर्यायवाची : ನಿತ್ಯಹಸುರಿನ, ನಿತ್ಯಹಸುರೆಲೆಯ
अन्य भाषाओं में अनुवाद :
(of plants and shrubs) bearing foliage throughout the year.
evergreen