अर्थ : ಯಾರಿಗೆ ನಿದ್ದೆ ಬರುತ್ತಿದೆಯೋ
उदाहरण :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
पर्यायवाची : ಜೋಂಪಿನ, ಜೋಂಪಿನಂತ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ, ಮಂಪರುಂತಹ
अन्य भाषाओं में अनुवाद :
Ready to fall asleep.
Beginning to feel sleepy.अर्थ : ತೂಕಡಿಸುತ್ತಿರುವವ
उदाहरण :
ನಿದ್ದೆ ಬರುತ್ತಿದ್ದ ಕಾರಣ ವ್ಯಕ್ತಿಯು ಪದೇ ಪದೇ ತನ್ನ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ.
पर्यायवाची : ತೂಕಡಿಸುವ, ನಿದ್ದೆಯ ಜೊಂಪಿನ ಮಂಪರಿನ
अन्य भाषाओं में अनुवाद :
Ready to fall asleep.
Beginning to feel sleepy.