अर्थ : ನಿದ್ದೆ ಬಾರದೆ ಇರುವ ಒಂದು ರೋಗ
उदाहरण :
ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.
पर्यायवाची : ಅನಿದ್ರೆ, ನಿದ್ದೆ ಬಾರದ
अन्य भाषाओं में अनुवाद :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.अर्थ : ನಿದ್ದೆ ಬಾರದೆ ಇರುವ ಸ್ಥಿತಿ ಅಥವಾ ನಿದ್ರೆಯ ಅಭಾವ
उदाहरण :
ತುಂಬಾ ಸಮಯದ ವರೆಗೂ ನಿದ್ದೆ ಬಾರದೆ ಇರುವುದು ಹಿಂಸೆ ಆಗುವುದು.
पर्यायवाची : ಅನಿದ್ದೆ, ನಿದ್ದೆ ಬಾರದ
अन्य भाषाओं में अनुवाद :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.