अर्थ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
उदाहरण :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
पर्यायवाची : ಎಚ್ಚರ, ಎಚ್ಚರಿಕೆ, ಜಾಗರೂಕ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
अन्य भाषाओं में अनुवाद :
Judiciousness in avoiding harm or danger.
He exercised caution in opening the door.अर्थ : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ
उदाहरण :
ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.
पर्यायवाची : ಮಂದಗತಿ
अन्य भाषाओं में अनुवाद :
अर्थ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
उदाहरण :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
पर्यायवाची : ನಿಧಾನ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ
अन्य भाषाओं में अनुवाद :
Being or occurring at an advanced period of time or after a usual or expected time.
Late evening.अर्थ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
उदाहरण :
ಸೋಮು ಇಲ್ಲಿಗೆ ತಡವಾಗಿ ಬಂದನು.
पर्यायवाची : ತಡವಾಗಿ, ನಿಧಾನದಿಂದ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ
अन्य भाषाओं में अनुवाद :
विलंब से।
श्याम परीक्षा भवन में देर से पहुँचा।अर्थ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
उदाहरण :
ಅವನು ನಿಧಾನವಾಗಿ ಹೊರಗೆ ಬಂದನು.
पर्यायवाची : ಮೃದುವಾಗಿ, ಸಾವಕಾಶವಾಗಿ
अन्य भाषाओं में अनुवाद :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।