अर्थ : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು
उदाहरण :
ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.
पर्यायवाची : ಚತುರ, ಜಾಣ, ತಜ್ಞ, ಪರಿಣತ, ಪ್ರವೀಣ
अन्य भाषाओं में अनुवाद :
वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।
वह त्वचा रोग विशेषज्ञ है।A person with special knowledge or ability who performs skillfully.
expertअर्थ : ವ್ಯವಹಾರದಲ್ಲಿ ಅಥವಾ ರಾಜನೀತಿಯಲ್ಲಿ ತುಂಬಾ ಬುದ್ಧಿವಂತಿಕೆಯಿಂದ ವ್ಯವಹರಿಸುವವ
उदाहरण :
ಕೌಟಿಲ್ಯನು ಒಬ್ಬ ಚತುರ ರಾಜನೀತಿಜ್ಞ.
अन्य भाषाओं में अनुवाद :
A person who deals tactfully with others.
diplomat