अर्थ : ದಟ್ಟವಾಗಿ ಇರುವ ಕಾಡು
उदाहरण :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
पर्यायवाची : ದಟ್ಟವಾದ, ದಟ್ಟವಾದಂತ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದಂತ, ನಿಬಿಡವಾದಂತಹ
अन्य भाषाओं में अनुवाद :
अर्थ : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ
उदाहरण :
ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.
पर्यायवाची : ಒತ್ತಾಗಿರುವ, ಒತ್ತಾದ, ದಟ್ಟವಾದ
अन्य भाषाओं में अनुवाद :