पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಯಂತ್ರಣ शब्द का अर्थ तथा उदाहरण पर्यायवाची एवम् विलोम शब्दों के साथ।

ನಿಯಂತ್ರಣ   ನಾಮಪದ

अर्थ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

उदाहरण : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

पर्यायवाची : ಅಂಕುಶ, ಅಂಕೆ, ತಡೆ, ನಿಗ್ರಹ, ಲಗಾಮು, ಸಂಯಮ, ಹತೋಟಿ, ಹಿಡಿತ


अन्य भाषाओं में अनुवाद :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

अर्थ : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ

उदाहरण : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.

पर्यायवाची : ತಡೆತ, ನಿರೋಧ, ನಿರ್ಬಂಧ, ಪ್ರತಿಬಂಧ


अन्य भाषाओं में अनुवाद :

मनोभाव आदि को नियंत्रित रखने की क्रिया।

माँ सुबह से ज़ब्त किए बैठी थीं और पिताजी के आते ही फट पड़ी।
जब्त, ज़ब्त

अर्थ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

उदाहरण : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

पर्यायवाची : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ


अन्य भाषाओं में अनुवाद :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

अर्थ : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ

उदाहरण : ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.

पर्यायवाची : ಅಂಕೆ, ಹತೋಟಿ, ಹಿಡಿತ


अन्य भाषाओं में अनुवाद :

अपने अधिकार में लेकर या अपने देख-रेख में रखकर कार्य, व्यापार आदि चलाने की क्रिया या अवस्था।

अपने पिता के व्यापार पर अब राम का ही नियंत्रण है।
आवर्जन, कंट्रोल, काबू, जद, नियंत्रण, नियन्त्रण

The activity of managing or exerting control over something.

The control of the mob by the police was admirable.
control

अर्थ : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ

उदाहरण : ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.

पर्यायवाची : ಕಟ್ಟು, ಕಡಿವಾಣ, ಲಗಾಮು


अन्य भाषाओं में अनुवाद :

घोड़े के मुँह में लगाया जाने वाला वह ढाँचा जिसके दोनों ओर रस्से या चमड़े के तस्मे बँधे रहते हैं।

घुड़सवार घोड़े की लगाम पकड़े हुए पैदल ही चल रहा था।
अवक्षेपणी, अवच्छेपणी, अवारी, करियारी, दहाना, धाम, प्रासेव, बाग, बागडोर, बाग़, रास, लंगर, लगाम, वल्गा

One of a pair of long straps (usually connected to the bit or the headpiece) used to control a horse.

rein

चौपाल