पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಯಂತ್ರಿತ शब्द का अर्थ तथा उदाहरण पर्यायवाची एवम् विलोम शब्दों के साथ।

ನಿಯಂತ್ರಿತ   ಗುಣವಾಚಕ

अर्थ : ಯಾವುದರಲ್ಲಿ ನಿಯಂತ್ರಣವಿದೆಯೋ

उदाहरण : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

पर्यायवाची : ತಡೆಹಿಡಿದ, ತಡೆಹಿಡಿದಂತ, ತಡೆಹಿಡಿದಂತಹ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


अन्य भाषाओं में अनुवाद :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate

अर्थ : ಯಾವುದರಲ್ಲಿ ಪ್ರತಿಬಂಧ ಅಥವಾ ಬಂಧನ, ವಿವಶತೆ ಇದೆಯೋ

उदाहरण : ನಿಯಂತ್ರಿತವಾದ ಲೇಖನ ರೋಚಕವಾಗುವ ಅವಶ್ಯಕತೆ ಇಲ್ಲ.

पर्यायवाची : ಕಟ್ಟಲ್ಪಟ್ಟ, ಕಟ್ಟಲ್ಪಟ್ಟಂತ, ಕಟ್ಟಲ್ಪಟ್ಟಂತಹ, ನಿಯಂತ್ರಿತವಾದ, ನಿಯಂತ್ರಿತವಾದಂತ, ನಿಯಂತ್ರಿತವಾದಂತಹ


अन्य भाषाओं में अनुवाद :

जिसमें कोई प्रतिबंध या पाबंदी हो।

प्रतिबद्ध लेखन का रोचक होना आवश्यक नहीं है।
प्रतिबद्ध

Subject to restriction or subjected to restriction.

Of restricted importance.
restricted

चौपाल