पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಯಂತ್ರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ನಿಯಂತ್ರಿಸು   ಕ್ರಿಯಾಪದ

अर्थ : ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಧಿಕಾರ ಅಥವಾ ಪ್ರಭಾವ ಕೆಲಸಕ್ಕೆ ಬಾರದು

उदाहरण : ರಾಜ್ಯದಲ್ಲಿ ಉಗ್ರವಾದಿಗಳ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಿಲಾಗಿದೆ.

पर्यायवाची : ನಿಯಂತ್ರಣದಲ್ಲಿ ಇಡು


अन्य भाषाओं में अनुवाद :

ऐसी विवशता की स्थिति में आना कि कुछ भी जोर या वश न चल सके।

राज्य में आंतकवादी गतिविधियाँ नियंत्रित हैं।
क़ाबू में आना, क़ाबू हो जाना, काबू में आना, काबू हो जाना, नियंत्रण में आना, नियंत्रित होना, नियन्त्रण में आना, नियन्त्रित होना

अर्थ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

उदाहरण : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

पर्यायवाची : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ಬಂಧನಕ್ಕೊಳಪಡಿಸು, ಬಂಧನದಲ್ಲಿಟು


अन्य भाषाओं में अनुवाद :

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना

अर्थ : ಯಾವುದನ್ನಾದರು ತನ್ನ ವಶದಲ್ಲಿ ಇರುವಂತೆ ಮಾಡುವ ಪ್ರಕ್ರಿಯೆ

उदाहरण : ದುರ್ಗುಣದಿಂದ ದೂರವಿರಲು ನಾನ್ನನ್ನು ನಾನೇ ನಿಯಂತ್ರಿಸಿಕೊಂಡೆ.

पर्यायवाची : ಹಿಡಿತದಲ್ಲಿಯಿಡು


अन्य भाषाओं में अनुवाद :

रोककर वश में रखना।

दुर्गुणों से बचने के लिए मैंने स्वयं को बहुत सँभाला।
थामना, सँभालना, संभालना, सम्भालना, सम्हालना

चौपाल