पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿರಾಕಾರ शब्द का अर्थ तथा उदाहरण पर्यायवाची एवम् विलोम शब्दों के साथ।

ನಿರಾಕಾರ   ಗುಣವಾಚಕ

अर्थ : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು

उदाहरण : ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.

पर्यायवाची : ಆಕಾರಹೀನ, ತಯಾರಾಗದ


अन्य भाषाओं में अनुवाद :

बिना गढ़ा हुआ।

कुम्हार इस अनगढ़ मिट्टी को गढ़कर किसी वस्तु का आकार दे देगा।
अनगढ़, अनगढ़ा, अनघढ़, अनिरूपित, अरूपित, आखा

Not shaped by cutting or trimming.

An uncut diamond.
Rough gemstones.
rough, uncut

अर्थ : ಯಾವುದೇ ಆಕಾರವಿಲ್ಲದೆ ಇರುವ ಸ್ಥಿತಿ

उदाहरण : ಸಂತ ಕಬೀರನು ನಿರಾಕಾರನಾದ ಈಶ್ವರನನ್ನು ಉಪಾಸನೆ ಮಾಡುತ್ತಿದ್ದನು.

पर्यायवाची : ಅಮೂರ್ತ, ಆಕಾರವಿಲ್ಲದ, ಆಕೃತಿಯಿಲ್ಲದ, ಆಮೂರ್ತವಾದ, ಆರೂಪದ, ಮೂರ್ತೀಕರಣವಿಲ್ಲದ, ರೂಪವಿಲ್ಲದ


अन्य भाषाओं में अनुवाद :

Having no definite form or distinct shape.

Amorphous clouds of insects.
An aggregate of formless particles.
A shapeless mass of protoplasm.
amorphous, formless, shapeless

चौपाल