पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿರಾತಂಕ शब्द का अर्थ तथा उदाहरण पर्यायवाची एवम् विलोम शब्दों के साथ।

ನಿರಾತಂಕ   ಗುಣವಾಚಕ

अर्थ : ಆತಂಕವಿಲ್ಲದಿರುವುದು, ಭಯವಿಲ್ಲದಿರುವುದು

उदाहरण : ಮಹಾಭಾರತದ ಯುದ್ದದಲ್ಲಿ ಪಾಂಡವರು ನಿರಾತಂಕವಾಗಿ ಭಾಗಿಯಾದರು.

पर्यायवाची : ಅಭಯ, ಅಭಯವಾದ, ಅಭಯವಾದಂತ, ಅಭಯವಾದಂತಹ, ನಿರಾತಂಕವಾದ, ನಿರಾತಂಕವಾದಂತ, ನಿರಾತಂಕವಾದಂತಹ


अन्य भाषाओं में अनुवाद :

जो आशंकित न हो।

महाभारत युद्ध में पाँडवों ने अपनी निश्शंक वीरता के बल पर विजय प्राप्त की।
अनाशंकित, आशंकाहीन, निःशंक, निश्शंक, बेखटक, बेफ़िक़्र, बेफ़िक्र, बेफिक्र, शंकारहित, संशयहीन

Being without doubt or reserve.

Implicit trust.
implicit, unquestioning

अर्थ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ

उदाहरण : ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.

पर्यायवाची : ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ

चौपाल