अर्थ : ಯಾರು ಏನನ್ನೂ ತಿಂದಿಲ್ಲವೋ
उदाहरण :
ನಿರಾಹಾರಿಯಾದ ವ್ಯಕ್ತಿಯ ಮನಸ್ಸು ಯಾವುದೇ ಕೆಲಸ ಮಾಡುವುದರಲ್ಲಿ ಉತ್ಸಾಹವನ್ನು ತೋರುವುದಿಲ್ಲ.
पर्यायवाची : ಆಹಾರವಿಲ್ಲದ, ಆಹಾರವಿಲ್ಲದಂತ, ಆಹಾರವಿಲ್ಲದಂತಹ, ಆಹಾರವಿಲ್ಲದೆಯಿರುವ, ಆಹಾರವಿಲ್ಲದೆಯಿರುವಂತ, ಆಹಾರವಿಲ್ಲದೆಯಿರುವಂತಹ, ನಿರಾಹಾರವಾದಂತ, ನಿರಾಹಾರವಾದಂತಹ, ನಿರಾಹಾರಿಯಾದ, ನಿರಾಹಾರಿಯಾದಂತ, ನಿರಾಹಾರಿಯಾದಂತಹ