अर्थ : ಯಾವುದೇ ಪ್ರಶ್ನೆಗೆ ಉತ್ತರಿಸದ ಸ್ಥಿತಿಯಲ್ಲಿ ಇರುವ
उदाहरण :
ಸರಿಯಾಗಿ ಓದದ ಕಾರಣ ಶಾಲೆಯಲ್ಲಿ ಕೇಳಿದ ಪ್ರಶ್ನೆಗೆ ಅವನು ನಿರುತ್ತರನಾದನು.
पर्यायवाची : ಉತ್ತರವಿಲ್ಲದಂತಾಗು, ಜವಾಬಿಲ್ಲದಂತಾಗು, ನಿರುತ್ತರಗೊಳ್ಳು, ಮಾತಿಲ್ಲದಂತಾಗು, ಸುಮ್ಮನಾಗು
अन्य भाषाओं में अनुवाद :
किसी प्रश्न का कोई उत्तर न दे पाने की स्थिति में होना।
अच्छी तैयारी न होने की वजह से उसे साक्षात्कार में निरूत्तर होना पड़ा।