अर्थ : ಯಾವುದಾದರು ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಯಪಡಿಸುವ ಪ್ರಕ್ರಿಯೆ
उदाहरण :
ಅವಿಷ್ಕಾರಕನ ನಿರೂಪಣೆಯನ್ನು ಕೇಳಿ ಎಲ್ಲರೂ ಸಂತೋಷ ಪಟ್ಟರು.
अन्य भाषाओं में अनुवाद :
अच्छी तरह समझकर कोई बात कहने की क्रिया।
आविष्कारक का प्रतिपादन सुनकर सभी संतुष्ट हो गए।Proof by a process of argument or a series of proposition proving an asserted conclusion.
demonstration, monstranceअर्थ : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ
उदाहरण :
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.
पर्यायवाची : ಉಕ್ತಿ, ಪ್ರಕಟಣೆಯ ಮಾತು, ಹೇಳಿಕೆ
अन्य भाषाओं में अनुवाद :
अर्थ : ಯಾವುದೇ ವಿಚಾರ ಅಥವಾ ಅಭಿಪ್ರಾಯವನ್ನು ಒಳ್ಳೆಯ ರೀತಿಯಲ್ಲಿ ಯಾರೋ ಒಬ್ಬರ ಮುಂದೆ ಇಡುವ ಕ್ರಿಯೆ ಅಥವಾ ಭಾವನೆ
उदाहरण :
ಈ ಕವಿತೆಯಲ್ಲಿ ಕವಿ ತಾಯ್ತಿನದ ಬಗ್ಗೆ ನರೂಪಣೆ ತುಂಬಾ ಚನ್ನಾಗಿ ಮಾಡಿದ್ದಾರೆ
पर्यायवाची : ನಿರೂಪಿಸುವಿಕೆ
अन्य भाषाओं में अनुवाद :
Inventing or contriving an idea or explanation and formulating it mentally.
conceptualisation, conceptualization, formulationअर्थ : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ
उदाहरण :
ಈ ಕಾವ್ಯದ ವಾಚ್ಯ ವಿಷಯ ಯಾವುದು?
पर्यायवाची : ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ
अन्य भाषाओं में अनुवाद :
Capable of being described.
describable