सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ
उदाहरण : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.
पर्यायवाची : ತಡೆತ, ನಿಯಂತ್ರಣ, ನಿರ್ಬಂಧ, ಪ್ರತಿಬಂಧ
अन्य भाषाओं में अनुवाद :हिन्दी
मनोभाव आदि को नियंत्रित रखने की क्रिया।
अर्थ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
उदाहरण : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
पर्यायवाची : ತಡೆಹಿಡಿ, ನಿರ್ಬಂಧ, ನಿಷೇಧ
अन्य भाषाओं में अनुवाद :हिन्दी English
कोई काम या बात न करने का आदेश।
A decree that prohibits something.
अर्थ : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
उदाहरण : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
पर्यायवाची : ನಿಷೇದಾಜ್ಞೆ, ನಿಷೇಧ
अनुमति का विपर्याय या अनुमतिहीन होने की क्रिया, अवस्था या भाव।
इंस्टॉल करें