पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿರ್ಣಯ शब्द का अर्थ तथा उदाहरण पर्यायवाची एवम् विलोम शब्दों के साथ।

ನಿರ್ಣಯ   ನಾಮಪದ

अर्थ : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು

उदाहरण : ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು

पर्यायवाची : ತೀರ್ಮಾನ, ನಿರ್ಧಾರ


अन्य भाषाओं में अनुवाद :

वह वस्तु जो किसी बात का निर्धारण या निश्चय करती हो।

कंपास दिशा का निर्धारक होता है।
निर्धारक

A determining or causal element or factor.

Education is an important determinant of one's outlook on life.
causal factor, determinant, determinative, determiner, determining factor

अर्थ : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು

उदाहरण : ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.

पर्यायवाची : ದೃಢವಾಗಿ, ನಿಶ್ಚಯ, ಸ್ಥಿರವಾಗಿ


अन्य भाषाओं में अनुवाद :

ऐसी धारणा या ज्ञान जिसमें कोई भ्रम या दुविधा न हो।

ईश्वर के अस्तित्व का निश्चय कर पाना मुश्किल है।
अनुसमर्थन, दृढ़ीकरण, निश्चय

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

अर्थ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

उदाहरण : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

पर्यायवाची : ಅಭಿಪ್ರಾಯ, ಆಲೋಚನೆ, ತಿಳಿವು, ಪರಾಮರ್ಶ, ಪರಾಮರ್ಶನ, ವಿಚಾರ, ಸಲಹೆ, ಸೂಚನೆ


अन्य भाषाओं में अनुवाद :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

अर्थ : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು

उदाहरण : ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.

पर्यायवाची : ಇತ್ಯರ್ಥ, ತೀರ್ಮಾನ, ನಿರ್ಧಾರ


अन्य भाषाओं में अनुवाद :

हेतु द्वारा किसी वस्तु की स्थिति का निश्चय।

बहुत प्रयत्न के बाद हम इस नतीजे पर पहुँचे हैं कि राम अच्छा आदमी है।
नतीजा, निर्णय, निष्कर्ष

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

अर्थ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

उदाहरण : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

पर्यायवाची : ಕಾನೂನು, ತೀರ್ಪು, ತೀರ್ಮಾನ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು


अन्य भाषाओं में अनुवाद :

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय

अर्थ : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ

उदाहरण : ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.

पर्यायवाची : ತೀರ್ಪು, ತೀರ್ಮಾನ


अन्य भाषाओं में अनुवाद :

वादी तथा प्रतिवादी की बातें और तर्क सुनकर उनके ठीक होने या न होने के संबंध में न्यायालय द्वारा मत स्थिर करने की क्रिया।

बहुत दिनों से चल रहे मुक़दमे का निर्णय कल हो गया।
अधिगम, अधिगमन, इनफ़िसाल, इनफिसाल, नबेड़ा, निपटारा, निबटारा, निर्णय, फ़ैसला, फैसला, सिद्धि

(law) the determination by a court of competent jurisdiction on matters submitted to it.

judgement, judgment, judicial decision

ನಿರ್ಣಯ   ಗುಣವಾಚಕ

अर्थ : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ

उदाहरण : ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.

पर्यायवाची : ತೀರ್ಮಾನ, ನಿರ್ಧಾರ


अन्य भाषाओं में अनुवाद :

जो पूर्णतया निश्चित हो।

घर खरीदने के बारे में अभी कोई निश्चयात्मक निर्णय नहीं लिया गया है।
निश्चयात्मक, पक्का

Known for certain.

It is definite that they have won.
definite

चौपाल