अर्थ : ಮುಖ್ಯವಾಗಿ ದೊಡ್ಡವರು ಸಣ್ಣವರಿಗೆ ಮಾಡುವ ಅಥವಾ ಯಾವುದೇ ವಿಷಯವನ್ನು ಕಲಿತು ಕರಗತ ಮಾಡಿಕೊಂಡವರು ಕಲಿಯದವರಿಗೆ ಅಥವಾ ಹೊಸಬರಿಗೆ ತಿಳಿಯಪಡಿಸುವ ಮೂಲಕ ತಿಳಿಹೇಳುವುದು
उदाहरण :
ಗುರುವಿನ ನಿರ್ದೇಶನದ ಮೇರೆಗೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸು ಖಂಡಿತ.
पर्यायवाची : ನಿರ್ದೇಶಿಸುವುದು
अन्य भाषाओं में अनुवाद :
A message describing how something is to be done.
He gave directions faster than she could follow them.अर्थ : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ
उदाहरण :
ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.
पर्यायवाची : ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗದರ್ಶನ, ಮಾರ್ಗನಿರ್ದೇಶಕರು
अन्य भाषाओं में अनुवाद :
कठिनाई आदि से निकलने या किसी कार्य आदि को करने के निमित्त मार्ग सुझाने की क्रिया।
शीला एक बहुत बड़े विद्वान के मार्ग दर्शन में अपना शोध कर रही है।