अर्थ : ಮುಖ್ಯವಾಗಿ ದೊಡ್ಡವರು ಸಣ್ಣವರಿಗೆ ಮಾಡುವ ಅಥವಾ ಯಾವುದೇ ವಿಷಯವನ್ನು ಕಲಿತು ಕರಗತ ಮಾಡಿಕೊಂಡವರು ಕಲಿಯದವರಿಗೆ ಅಥವಾ ಹೊಸಬರಿಗೆ ತಿಳಿಯಪಡಿಸುವ ಮೂಲಕ ತಿಳಿಹೇಳುವುದು
उदाहरण :
ಗುರುವಿನ ನಿರ್ದೇಶನದ ಮೇರೆಗೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸು ಖಂಡಿತ.
पर्यायवाची : ನಿರ್ದೇಶನ
अन्य भाषाओं में अनुवाद :
A message describing how something is to be done.
He gave directions faster than she could follow them.अर्थ : ನಿರ್ದೇಶನ ಮಾಡುವ ಕ್ರಿಯೆ
उदाहरण :
ಈ ಕೆಲಸವು ರಾವ್ ಅವರ ನಿರ್ದೇಶನದಲ್ಲಿ ನಡೆಯಿತು
अन्य भाषाओं में अनुवाद :