अर्थ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ
उदाहरण :
ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.
पर्यायवाची : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಡೆಸುವುದು, ನಿರ್ವಾಹ, ನೆರವೇರಿಸುವಿಕೆ
अन्य भाषाओं में अनुवाद :